Link to home pageLanguagesLink to all Bible versions on this site
ಕೀರ್ತನೆ 117
1 ಎಲ್ಲಾ ದೇಶಗಳೇ, ಯೆಹೋವ ದೇವರನ್ನು ಸ್ತುತಿಸಿರಿ;
ಸಮಸ್ತ ಜನರೇ, ಯೆಹೋವ ದೇವರನ್ನು ಸ್ತುತಿಸಿರಿ.
2 ದೇವರ ಪ್ರೀತಿಯು ನಮ್ಮ ಮೇಲೆ ಅಪಾರವಾಗಿದೆ;
ಯೆಹೋವ ದೇವರ ಸತ್ಯತೆಯು ಯುಗಯುಗಕ್ಕೂ ಇರುತ್ತದೆ.
 
ಯೆಹೋವ ದೇವರನ್ನು ಸ್ತುತಿಸಿರಿ.

<- ಕೀರ್ತನೆಗಳು 116ಕೀರ್ತನೆಗಳು 118 ->