2 “ಎಚ್ಚರವಾಗು, ಸಾಯುವ ಹಾಗಿರುವ[d]ಉಳಿದವುಗಳನ್ನು ಬಲಪಡಿಸು. ಏಕೆಂದರೆ ನನ್ನ ದೇವರ ಮುಂದೆ ನಿನ್ನ ಕೃತ್ಯಗಳಲ್ಲಿ ಒಂದಾದರೂ ಪರಿಪೂರ್ಣವಾದದ್ದೆಂದು ನನಗೆ ಕಂಡುಬರಲಿಲ್ಲ. 3 ಆದುದರಿಂದ ನೀನು ಹೊಂದಿಕೊಂಡಿದ್ದ ಉಪದೇಶವನ್ನೂ ಅದನ್ನು ಕೇಳಿದ ರೀತಿಯನ್ನೂ ನೆನಪಿಗೆ ತಂದು ಅದನ್ನು ಕಾಪಾಡಿಕೊಂಡು ಮಾನಸಾಂತರ ಹೊಂದಿ ದೇವರ ಕಡೆಗೆ ತಿರಿಗಿಕೋ. ನೀನು ಎಚ್ಚರಗೊಳ್ಳದಿದ್ದರೆ[e]ಕಳ್ಳನು ಬರುವಂತೆ ಬರುವೆನು. ನಾನು ಯಾವ ಗಳಿಗೆಯಲ್ಲಿ ನಿನ್ನಲ್ಲಿಗೆ ಬರುವೆನೆಂಬುದು ನಿನಗೆ ತಿಳಿಯುವುದೇ ಇಲ್ಲ. 4 ಆದರೂ[f]ತಮ್ಮ ಅಂಗಿಗಳನ್ನು ಮಲಿನ ಮಾಡಿಕೊಳ್ಳದಿರುವ ಸ್ವಲ್ಪ ಜನರು ಸಾರ್ದಿಸಿನಲ್ಲಿ ನಿನಗಿದ್ದಾರೆ. ಅವರು[g]ಯೋಗ್ಯರಾಗಿರುವುದರಿಂದ[h]ಶುಭ್ರವಸ್ತ್ರಗಳನ್ನು ಧರಿಸಿಕೊಂಡು ನನ್ನ ಜೊತೆಯಲ್ಲಿ ನಡೆಯುವರು. 5 [i]ಜಯಹೊಂದುವವನು ಶುಭ್ರವಸ್ತ್ರಗಳನ್ನು ಧರಿಸುವನು.[j]ಜೀವಬಾಧ್ಯರ ಪುಸ್ತಕದಿಂದ ಅವನ ಹೆಸರನ್ನು ನಾನು ಅಳಿಸದೆ,[k]ಅವನು ನನ್ನವನೆಂದು ನನ್ನ ತಂದೆಯ ಎದುರಿನಲ್ಲಿಯೂ ಆತನ ದೂತರ ಮುಂದೆಯೂ ಒಪ್ಪಿಕೊಳ್ಳುವೆನು. 6 [l]ದೇವರಾತ್ಮನು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.
- a ಪ್ರಕ 1:4; 16, 20:
- b 1 ತಿಮೊ. 5:6:
- c ಲೂಕ 15:24; ಎಫೆ 2:1; ಕೊಲೊ 2:13:
- d ಉಳಿದ ದೇಹದ ಅಂಗಗಳನ್ನು
- e ಪ್ರಕ 16:15; ಮತ್ತಾ 24:43; 1 ಥೆಸ. 5:2, 4; 2 ಪೇತ್ರ. 3:10; ಪ್ರಕ 2:5:
- f ಯೂದ. 23:
- g ಲೂಕ 20:35:
- h ಪ್ರಕ 6:11; 7:9; ಪ್ರಸಂಗಿ. 9:8:
- i ಪ್ರಕ 2:7:
- j ಕೀರ್ತ 69:28; ವಿಮೋ 32:32; ಲೂಕ 10:20; ಫಿಲಿ. 4:3:
- k ಮತ್ತಾ 10:32; ಲೂಕ 12:8:
- l ಪ್ರಕ 2:7:
- m ಪ್ರಕ 6:10:
- n ಪ್ರಕ 3:14; 6:10; 19:11; 1 ಯೋಹಾ 5:20:
- o ಯೆಶಾ 22:22:
- p ಯೋಬ. 12:14; ಯೆಶಾ 22:22; ಮತ್ತಾ 16:19:
- q ಅ. ಕೃ. 14:27; 1 ಕೊರಿ 16:9; 2 ಕೊರಿ 2:12; ಕೊಲೊ 4:3:
- r ಪ್ರಕ 2:9:
- s ಯೆಶಾ 45:14; 49:23; 60. 14:
- t ಪ್ರಕ 1:9; 2 ಥೆಸ. 3:5; 2 ಪೇತ್ರ. 2:9:
- u ಪ್ರಕ 6:10; 8:13; 11:10; 13:8, 14; 17:8:
- v ಪ್ರಕ 22:7, 12, 20:
- w ಪ್ರಕ 2:10:
- x ಪ್ರಕ 2:7:
- y 1 ಅರಸು. 7:21; 2 ಪೂರ್ವ 3:17; ಯೆರೆ 1:18; ಗಲಾ. 2:9:
- z ಕೀರ್ತ 23:6; 27:4:
- aa ಪ್ರಕ 14:1; 22:4:
- bb ಪ್ರಕ 21:2,10; ಯೆಹೆ. 48:35; ಗಲಾ. 4:26; ಇಬ್ರಿ. 12:22:
- cc ಪ್ರಕ 2:17; ಯೆಶಾ 62:2:
- dd ಪ್ರಕ 2:7:
- ee ಕೊಲೊ 1:15, 18; ಪ್ರಕ 21:6; 22:13:
- ff ಅಥವಾ. ಸತ್ಯವಂತನು; ಯೆಶಾ 65:16:
- gg ಪ್ರಕ 1:5; 3:7; 19:11; 22:6:
- hh ಹೋಶೇ. 12:8; ಜೆಕ. 11:5; 1 ಕೊರಿ 4:8:
- ii ಯೋಹಾ 9:39-41; ಎಫೆ 1:18:
- jj ಪ್ರಕ 16:15:
- kk ಪ್ರಕ 3:4; 19:8:
- ll ಯೆಶಾ 55:1; ಮತ್ತಾ 13:44; 25:9. ಜ್ಞಾನೋ 8:19:
- mm ಇಬ್ರಿ. 12:6:
- nn ಲೂಕ 12:36:
- oo ಯೋಹಾ 14:23. ಲೂಕ 24:29, 30.
- pp ಪ್ರಕ 5:5; 6:2; 17:14; ಯೋಹಾ 16:33; ಇಬ್ರಿ. 1:3; 10:12:
- qq ಪ್ರಕ 2:7:
- rr ಪ್ರಕ 20:4; ಪ್ರಕ 2:26; ಮತ್ತಾ 19:28; ಯೋಹಾ 12:26; 2 ತಿಮೊ. 2:12: