7 ಅವರು ತಮ್ಮ ಸಾಕ್ಷಿಗಳನ್ನು ಹೇಳಿ ಮುಗಿಸಿದ ನಂತರ, §ಪ್ರಕ 9:1:ಅಧೋಲೋಕದಿಂದ ಬರುವ *ಪ್ರಕ 17:8; ಪ್ರಕ 13:1:ಮೃಗವು †ದಾನಿ. 7:21:ಇವರ ಮೇಲೆ ಯುದ್ಧಮಾಡಿ ಇವರನ್ನು ಜಯಿಸಿ ಕೊಲ್ಲುವುದು. 8 ಈ ಸಾಕ್ಷಿಗಳ ಶವಗಳು ‡ಪ್ರಕ 16:19; 17:18; 18:10:ಮಹಾ ಪಟ್ಟಣದ ಬೀದಿಯಲ್ಲಿ ಬಿದ್ದಿರುವವು. ಆ ಪಟ್ಟಣಕ್ಕೆ ಸಾಂಕೇತಿಕವಾಗಿ §ಯೆಶಾ 1:9, 10; 3:9:ಸೊದೋಮ್ ಎಂದು, *ಯೆಹೆ. 23:3, 8, 19:27:ಐಗುಪ್ತ ಎಂದೂ ಹೆಸರುಗಳುಂಟು. ಇವರ ಒಡೆಯನು ಸಹ ಅಲ್ಲಿಯೇ ಶಿಲುಬೆಗೆ ಹಾಕಲ್ಪಟ್ಟಿದ್ದನು. 9 ಸಕಲ ಜನ, ಕುಲ, ಭಾಷೆ, ಜನಾಂಗಗಳಿಗೆ ಸೇರಿದವರು ಈ ಸಾಕ್ಷಿಗಳ ಶವಗಳನ್ನು ಮೂರುವರೆ ದಿನಗಳವರೆಗೂ ನೋಡುವರು ಮತ್ತು ಅವರ †ಕೀರ್ತ 79:2, 3:ಶವಗಳನ್ನು ಸಮಾಧಿಯಲ್ಲಿ ಇಡಗೊಡಿಸುವುದಿಲ್ಲ. 10 ಈ ಇಬ್ಬರು ಪ್ರವಾದಿಗಳು ‡ಪ್ರಕ 11:5, 6; 1 ಅರಸು. 18:17:ಭೂನಿವಾಸಿಗಳನ್ನು ಹಿಂಸಿಸಿದ್ದರಿಂದ ಇವರು ಸತ್ತದ್ದಕ್ಕೆ ಭೂನಿವಾಸಿಗಳು §ಯೋಹಾ 16:20; ಪ್ರಕ 3:10:ಸಂತೋಷಿಸಿ ಸಂಭ್ರಮಗೊಂಡು ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕಳುಹಿಸುವರು. 11 ಮೂರುವರೆ ದಿನಗಳಾದ ಮೇಲೆ ದೇವರಿಂದ ಜೀವಶ್ವಾಸವು ಬಂದು ಆ ಶವಗಳಲ್ಲಿ ಪ್ರವೇಶಿಸಲು, *ಆದಿ 2:7; ಯೆಹೆ. 37:5, 9, 10, 14:ಅವರು ಕಾಲೂರಿ ನಿಲ್ಲುವರು. ಅವರನ್ನು ನೋಡಿದವರೆಲ್ಲರೂ ಭಯದಿಂದ ನಡುಗಿದರು. 12 ಅನಂತರ ಅವರಿಗೆ, †ಪ್ರಕ 4:1:“ಇಲ್ಲಿ ಮೇಲಕ್ಕೆ ಏರಿ ಬನ್ನಿರಿ!” ಎಂದು ಆಕಾಶದಿಂದ ಮಹಾ ವಾಣಿಯು ತಿಳಿಸಿತು. ಅದನ್ನು ಕೇಳಿ ಅವರು ‡ಅ. ಕೃ. 1:9; 1 ಥೆಸ. 4:17:ಮೇಘದಲ್ಲಿ §ಪ್ರಕ 12:5; 2 ಅರಸು. 2:11:ಪರಲೋಕಕ್ಕೆ ಏರಿಹೋದರು. ಅವರ ಶತ್ರುಗಳು ಅವರನ್ನು ನೋಡುತ್ತಾ ಇದ್ದರು. 13 ಅದೇ ಗಳಿಗೆಯಲ್ಲಿ *ಪ್ರಕ 6:12:ಮಹಾ ಭೂಕಂಪವುಂಟಾಗಿ †ಪ್ರಕ 16:19:ಆ ಪಟ್ಟಣದ ಹತ್ತರಲ್ಲೊಂದಂಶವು ಬಿದ್ದುಹೋಯಿತು. ಆ ಭೂಕಂಪದಿಂದ ಏಳು ಸಾವಿರ ಮಂದಿ ಸತ್ತು ಹೋದರು. ಉಳಿದವರು ಭಯಗ್ರಸ್ತರಾಗಿ ‡2 ಪೂರ್ವ 36:23; ಯೋನ. 1:9:ಪರಲೋಕದ ದೇವರನ್ನು §ಯೆಹೋ. 7:19; ಪ್ರಕ 14:7; 16:9, 19:7:ಘನಪಡಿಸಿದರು.
14 *ಪ್ರಕ 8:13; 9:12:ಎರಡನೆಯ ವಿಪತ್ತು ಕಳೆದುಹೋಯಿತು. ಇಗೋ, ಮೂರನೆಯ ವಿಪತ್ತು ಬೇಗನೆ ಬರುತ್ತಿದೆ.
16 ತರುವಾಯ ‡ಪ್ರಕ 4:4:ದೇವರ ಸಮಕ್ಷಮದಲ್ಲಿ ತಮ್ಮ ತಮ್ಮ ಸಿಂಹಾಸನಗಳ ಮೇಲೆ ಕುಳಿತಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ಆತನಿಗೆ §ಪ್ರಕ 4:10:ಅಡ್ಡಬಿದ್ದು,
19 ‡ಪ್ರಕ 15:5:ಆಗ ಪರಲೋಕದಲ್ಲಿರುವ ದೇವಾಲಯವು ತೆರೆಯಿತು. §ಇಬ್ರಿ. 9:4:ಆತನ ಆಲಯದಲ್ಲಿ ಆತನ ಒಡಂಬಡಿಕೆಯ ಮಂಜೂಷವು ಕಾಣಿಸಿತು. ಇದಲ್ಲದೆ, ಗರ್ಜನೆ, ಗುಡುಗು, ಮಿಂಚುಗಳು, ಭೂಕಂಪವು, *ಪ್ರಕ 16:21:ದೊಡ್ಡ ಆಲಿಕಲ್ಲಿನ ಮಳೆಯೂ ಸುರಿಯಿತು.
<- ಪ್ರಕಟಣೆ 10ಪ್ರಕಟಣೆ 12 ->- a ಜೆಕ. 2:1, 2; ಯೆಹೆ. 40. 3:5; ಪ್ರಕ 21:15, 16:
- b ಯೆಹೆ. 40. 17, 20:
- c ಲೂಕ 21:24:
- d ಪ್ರಕ 12:6; 13:5:
- e ಯೆಶಾ 20:2:
- f ಜೆಕ. 4:3, 11, 14:
- g 2 ಅರಸು. 1:10, 12; ಯೆರೆ 5:14:
- h ಅರಣ್ಯ 16:29, 35:
- i ಅರಣ್ಯ 17:1; ಲೂಕ 4:25; ಯಾಕೋಬ. 5:17:
- j ವಿಮೋ 7:19:
- k ವಿಮೋ 7-10; 1 ಸಮು 4:8:
- l ಪ್ರಕ 9:1:
- m ಪ್ರಕ 17:8; ಪ್ರಕ 13:1:
- n ದಾನಿ. 7:21:
- o ಪ್ರಕ 16:19; 17:18; 18:10:
- p ಯೆಶಾ 1:9, 10; 3:9:
- q ಯೆಹೆ. 23:3, 8, 19:27:
- r ಕೀರ್ತ 79:2, 3:
- s ಪ್ರಕ 11:5, 6; 1 ಅರಸು. 18:17:
- t ಯೋಹಾ 16:20; ಪ್ರಕ 3:10:
- u ಆದಿ 2:7; ಯೆಹೆ. 37:5, 9, 10, 14:
- v ಪ್ರಕ 4:1:
- w ಅ. ಕೃ. 1:9; 1 ಥೆಸ. 4:17:
- x ಪ್ರಕ 12:5; 2 ಅರಸು. 2:11:
- y ಪ್ರಕ 6:12:
- z ಪ್ರಕ 16:19:
- aa 2 ಪೂರ್ವ 36:23; ಯೋನ. 1:9:
- bb ಯೆಹೋ. 7:19; ಪ್ರಕ 14:7; 16:9, 19:7:
- cc ಪ್ರಕ 8:13; 9:12:
- dd ಪ್ರಕ 10:7
- ee ಪ್ರಕ 16:17; 19:1:
- ff ಪ್ರಕ 12:10:
- gg ಕೀರ್ತ 2:2; ಲೂಕ 9:20; ಅ. ಕೃ. 4:26:
- hh ದಾನಿ. 2:44; 7:14, 18, 27; ಲೂಕ 1:33; ಇಬ್ರಿ. 1:8; ಯೋಹಾ 12:34:
- ii ಪ್ರಕ 4:4:
- jj ಪ್ರಕ 4:10:
- kk ಮೂಲ. ಇರುವಾತನೇ, ಇದ್ದಾತನೇ. ಪ್ರಕ 16:5; ಪ್ರಕ 1:4, 8; 4:8:
- ll ಕೀರ್ತ 97:1; ಪ್ರಕ 19:6:
- mm ಕೀರ್ತ 2:5; 110:5:
- nn ಪ್ರಕ 6:10; 20:12; ದಾನಿ. 7:10; 2 ಥೆಸ. 1:6, 7:
- oo ಪ್ರಕ 19:5:
- pp ಪ್ರಕ 13:10:
- qq ಪ್ರಕ 15:5:
- rr ಇಬ್ರಿ. 9:4:
- ss ಪ್ರಕ 16:21: