Languages
Back to:
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019
ಕೀರ್ತನೆಗಳು
<- ಕೀರ್ತನೆಗಳು 116
ಕೀರ್ತನೆಗಳು 118 ->
117
ಭೂಲೋಕವೆಲ್ಲಾ ಯೆಹೋವನನ್ನು ಕೊಂಡಾಡಬೇಕು
ಕೀರ್ತ 66
1
ಸರ್ವಜನಾಂಗಗಳೇ, ಯೆಹೋವನನ್ನು ಕೀರ್ತಿಸಿರಿ;
ಸಮಸ್ತ ಪ್ರಜೆಗಳೇ, ಆತನನ್ನು ಕೊಂಡಾಡಿರಿ.
2
ಆತನ ಕೃಪೆಯು ನಮ್ಮ ಮೇಲೆ ಅಪಾರವಾಗಿದೆ;
ಯೆಹೋವನ ಸತ್ಯತೆಯು ಸದಾ ಇರುವುದು.
ಯೆಹೋವನಿಗೆ ಸ್ತೋತ್ರ!
<- ಕೀರ್ತನೆಗಳು 116
ಕೀರ್ತನೆಗಳು 118 ->