8 §ಇಬ್ರಿ. 1:12; ಯೋಹಾ 8:58; ಪ್ರಕ 1:4,8; ಯೇಸು ಕ್ರಿಸ್ತನು ನಿನ್ನೇ ಇದ್ದ ಹಾಗೆಯೇ, ಈ ಹೊತ್ತು, ನಿರಂತರವೂ ಇರುವನು. 9 *ಎಫೆ 4:14:ನಾನಾ ವಿಧವಾದ ಅನ್ಯೋಪದೇಶಗಳ ಸೆಳವಿಗೆ ಸಿಕ್ಕಿಕೊಳ್ಳಬೇಡಿರಿ. ಏಕೆಂದರೆ ದೇವರ ಕೃಪೆಯಿಂದ ಹೃದಯವನ್ನು ದೃಢಪಡಿಸಿಕೊಳ್ಳುವುದು ಒಳ್ಳೆಯದು. †ಕೊಲೊ 2:16:ಭೋಜನ ಪದಾರ್ಥಗಳ ಕುರಿತಾದ ನಿಯಮಗಳನ್ನು ಅನುಸರಿಸುವವರಿಗೆ ಏನೂ ಪ್ರಯೋಜನವಾಗುವುದಿಲ್ಲ.
10 ನಮಗೊಂದು ಯಜ್ಞವೇದಿ ಉಂಟು ‡1 ಕೊರಿ 9:13; 10:18:ಈ ಯಜ್ಞವೇದಿಯ ಪದಾರ್ಥಗಳನ್ನು ತಿನ್ನುವುದಕ್ಕೆ ಗುಡಾರದಲ್ಲಿ ಸೇವೆ ನಡೆಸುವವರಿಗೆ ಹಕ್ಕಿಲ್ಲ. 11 ಮಹಾಯಾಜಕನು ದೋಷಪರಿಹಾರಕ ಯಜ್ಞದ ಪಶುಗಳ ರಕ್ತವನ್ನು ತೆಗೆದುಕೊಂಡು ಪವಿತ್ರ ಸ್ಥಾನದೊಳಗೆ ಹೋಗುತ್ತಾನೆ, ಆದರೆ §ವಿಮೋ 29:14; ಯಾಜ 16:27:ಆ ಪಶುಗಳ ದೇಹಗಳು ಪಾಳೆಯದ ಆಚೆ ಸುಡಲ್ಪಡುತ್ತವಲ್ಲ. 12 ಅದರಂತೆ ಯೇಸು ಕೂಡ *ಇಬ್ರಿ. 9:12:ಸ್ವಂತ ರಕ್ತದಿಂದ ತನ್ನ ಜನರನ್ನು ಶುದ್ಧೀಕರಿಸುವುದಕ್ಕೋಸ್ಕರ †ಮತ್ತಾ 21:39; ಯೋಹಾ 19:17,20; ಅ. ಕೃ. 7:58:ಪಟ್ಟಣದ ಹೊರಗೆ ಸತ್ತನು. 13 ಆದ್ದರಿಂದ ನಾವು ‡ಇಬ್ರಿ. 11:26; 1 ಪೇತ್ರ. 4:14:ಆತನ ನಿಮಿತ್ತ ಉಂಟಾಗುವ ನಿಂದೆಯನ್ನು ತಾಳಿಕೊಳ್ಳುವವರಾಗಿ, ಪಾಳೆಯದ ಆಚೆ ಆತನ ಬಳಿಗೆ ಹೊರಟುಹೋಗೊಣ. 14 ಏಕೆಂದರೆ §ಇಬ್ರಿ. 11:10,16; ಎಫೆ 2:19; ಫಿಲಿ. 3:20:ಇಹದಲ್ಲಿ ಶಾಶ್ವತವಾದ ಪಟ್ಟಣವು ನಮಗಿಲ್ಲ. ಭವಿಷ್ಯತ್ತಿನಲ್ಲಿ ಬರುವ ಪಟ್ಟಣವನ್ನು ಎದುರುನೋಡುತ್ತಾ ಇದ್ದೇವೆ. 15 ಆದ್ದರಿಂದ *ಎಫೆ 5:20:ಯೇಸುವಿನ ಮೂಲಕವಾಗಿಯೇ ದೇವರಿಗೆ †ಯಾಜ 7:12; ಕೀರ್ತ 107:22; 116:17:ಸ್ತೋತ್ರವೆಂಬ ಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ, ‡ಯೆಶಾ 57:19; ಹೋಶೇ. 14:2; ಕೀರ್ತ 119:108:ಆತನನ್ನು ನಾವು ಕರ್ತನೆಂದು ನಂಬಿ ಬಾಯಿಂದ ಅರಿಕೆ ಮಾಡುವುದೇ ನಾವು ಅರ್ಪಿಸುವ ಯಜ್ಞವಾಗಿದೆ. 16 ಇದಲ್ಲದೆ ಪರೋಪಕಾರ ಮಾಡುವುದನ್ನು, §ರೋಮಾ. 12:13:ಬೇರೆಯವರಿಗೆ ಸಹಾಯ ಮಾಡುವುದನ್ನು ಮರೆಯಬೇಡಿರಿ. *ಮೀಕ. 6:7,8; ಫಿಲಿ. 4:18:ಇವೇ ದೇವರಿಗೆ ಮೆಚ್ಚಿಕೆಯಾದ ಯಜ್ಞಗಳು.
17 †ಇಬ್ರಿ. 13:7, 24:ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಅವರಿಗೆ ಅಧೀನರಾಗಿರಿ. ಅವರು ‡ಯೆರೆ 13:20; ಯೆಹೆ. 34:10:ಲೆಕ್ಕ ಒಪ್ಪಿಸಬೇಕಾದವರಾಗಿರುವುದರಿಂದ ನಿಮ್ಮ ಆತ್ಮಗಳನ್ನು §ಯೆಹೆ. 3:17:ಕಾಯುವವರಾಗಿದ್ದಾರೆ. *ಅ. ಕೃ. 20:24,31:ಅವರು ದುಃಖಿಸದೆ ಸಂತೋಷದಿಂದ ಇದನ್ನು ಮಾಡುವಂತೆ ನಡೆದುಕೊಳ್ಳಿರಿ. ಏಕೆಂದರೆ ಅವರು ವ್ಯಸನದಿಂದಿರುವುದು ನಿಮಗೆ ಪ್ರಯೋಜನಕರವಾದದ್ದಲ್ಲ.
22 ಸಹೋದರರೇ, ಈ ಬುದ್ಧಿಯ ಮಾತನ್ನು ಸಹಿಸಿಕೊಳ್ಳಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ‡1 ಪೇತ್ರ. 3:12:ನಿಮಗೆ ಸಂಕ್ಷೇಪವಾಗಿ ಬರೆದಿದ್ದೇನೆ.
23 §1 ಥೆಸ. 3:2:ನಮ್ಮ ಸಹೋದರನಾದ ತಿಮೊಥೆಯನಿಗೆ ಬಿಡುಗಡೆಯಾಯಿತೆಂಬುದು ನಿಮಗೆ ತಿಳಿದಿರಲಿ. ಅವನು ಬೇಗ ಬಂದರೆ ನಾನು ಅವನೊಂದಿಗೆ ಬಂದು ನಿಮ್ಮನ್ನು ಕಾಣುವೆನು.
24 ನಿಮ್ಮ *ಇಬ್ರಿ. 13:7,17:ಎಲ್ಲಾ ಸಭಾನಾಯಕರಿಗೂ ಮತ್ತು ಪರಿಶುದ್ಧ ದೇವಜನರಿಗೂ ವಂದನೆ ಹೇಳಿರಿ. ಇತಾಲ್ಯ ದೇಶದಿಂದ ಬಂದವರು ನಿಮಗೆ ವಂದನೆ ಹೇಳುತ್ತಾರೆ.
25 †ಕೊಲೊ 4:18:ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ.
<- ಇಬ್ರಿಯರಿಗೆ 12- a ರೋಮಾ. 12:10; 1 ಥೆಸ. 4:9; 1 ಪೇತ್ರ. 2:17:
- b ಮತ್ತಾ 25:35; 1 ಪೇತ್ರ. 4:9:
- c ಆದಿ 18:3; 19:2:
- d ಮೂಲ: ನೀವೂ ದೇಹದಲ್ಲಿದ್ದೀರೆಂದು.
- e ಇಬ್ರಿ. 10:34; ಮತ್ತಾ 25:36:
- f 1 ಕೊರಿ 7:38; 1 ತಿಮೊ. 4:3:
- g ಮೂಲ: ಹಾಸಿಗೆಯು.
- h 1 ಕೊರಿ 6:9:
- i 1 ತಿಮೊ. 3:3:
- j 1 ತಿಮೊ. 6:6,7,8; ಫಿಲಿ. 4:11; ಮತ್ತಾ 6:25:
- k ಯೆಹೋ. 1:5; ಧರ್ಮೋ 31:6,8:
- l ಕೀರ್ತ 118:6; 27:1:
- m ಕೀರ್ತ 56:4,11:
- n ಇಬ್ರಿ. 13:17,24:
- o ಇಬ್ರಿ. 6:12:
- p ಇಬ್ರಿ. 1:12; ಯೋಹಾ 8:58; ಪ್ರಕ 1:4,8;
- q ಎಫೆ 4:14:
- r ಕೊಲೊ 2:16:
- s 1 ಕೊರಿ 9:13; 10:18:
- t ವಿಮೋ 29:14; ಯಾಜ 16:27:
- u ಇಬ್ರಿ. 9:12:
- v ಮತ್ತಾ 21:39; ಯೋಹಾ 19:17,20; ಅ. ಕೃ. 7:58:
- w ಇಬ್ರಿ. 11:26; 1 ಪೇತ್ರ. 4:14:
- x ಇಬ್ರಿ. 11:10,16; ಎಫೆ 2:19; ಫಿಲಿ. 3:20:
- y ಎಫೆ 5:20:
- z ಯಾಜ 7:12; ಕೀರ್ತ 107:22; 116:17:
- aa ಯೆಶಾ 57:19; ಹೋಶೇ. 14:2; ಕೀರ್ತ 119:108:
- bb ರೋಮಾ. 12:13:
- cc ಮೀಕ. 6:7,8; ಫಿಲಿ. 4:18:
- dd ಇಬ್ರಿ. 13:7, 24:
- ee ಯೆರೆ 13:20; ಯೆಹೆ. 34:10:
- ff ಯೆಹೆ. 3:17:
- gg ಅ. ಕೃ. 20:24,31:
- hh 1 ಥೆಸ. 5:25; 2 ಥೆಸ. 3:1:
- ii ಫಿಲೆ. 22:
§13:20-21 ಅಥವಾ, ಕುರಿಗಳ ದೊಡ್ಡ ಕುರುಬನಾಗಿರುವ ನಮ್ಮ ಕರ್ತನಾದ ಯೇಸುವನ್ನು ನಿತ್ಯವಾದ ಒಡಂಬಡಿಕೆಯನ್ನು ನಿಶ್ಚಯಪಡಿಸಿದ ರಕ್ತದ ನಿಮಿತ್ತ ಸತ್ತವರೊಳಗಿಂದ ಬರಮಾಡಿದ.
*13:20-21 ಜೆಕ. 9:11; ಇಬ್ರಿ. 10:29:
†13:20-21 ಮೂಲ: ಕುರಿಗಳ ದೊಡ್ಡ ಕುರುಬನಾಗಿರುವ; ಯೆಶಾ 63:11; ಯೋಹಾ 10:11:
‡13:20-21 ಅ. ಕೃ. 2:24:
§13:20-21 ರೋಮಾ. 15:33:
*13:20-21 ಫಿಲಿ. 2:13 ಕೆಲವು ಪ್ರತಿಗಳಲ್ಲಿ, ನಿಮ್ಮೊಳಗೆ ಎಂದು ಬರೆದಿದೆ.
†13:20-21 ರೋಮಾ. 11:36:
- ~43~ 1 ಪೇತ್ರ. 3:12:
- ~44~ 1 ಥೆಸ. 3:2:
- ~45~ ಇಬ್ರಿ. 13:7,17:
- ~46~ ಕೊಲೊ 4:18: